ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ

Karnataka State Temperance Board

4(1)(A)

ಮಂಡಳಿಯ 2016-17ನೇ ಸಾಲಿನ ಕಡತಗಳ ವಿವರಗಳು:-

ಕ್ರ.ಸಂ. ಕಡತಗಳ ಸಂಖ್ಯೆ ಕಡತದ ವಿಷಯಯೆ
1. ಕೆಎಸ್‍ಟಿಬಿ/ಇಎಸ್‍ಟಿ1/ಮ.ವ.ಶಿ/2016-17 ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರಿಗೆ ಮದ್ಯವರ್ಜನ ಶಿಬಿರ ನಡೆಸಲು ಆರ್ಥಿಕ ನೆರವು ನೀಡುವ ಕುರಿತು
2. ಕೆಎಸ್‍ಟಿಬಿ/ಇಎಸ್‍ಟಿ1/ಪ.ಕ್ಯಾ/2016-17 2017ನೇ ಸಾಲಿನ ಪ್ಯಾಕೆಟ್ ಕ್ಯಾಲೆಂಡರ್‍ಗಳನ್ನು ಮುದ್ರಣ ಮಾಡುವ ಕುರಿತು
3. ಕೆಎಸ್‍ಟಿಬಿ/ಇಎಸ್‍ಟಿ1/ಬೀ.ನಾ/2016-17 ರಾಜ್ಯದ 30-ಜಿಲ್ಲೆಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶಿಸುವ ಕುರಿತು
4. ಕೆಎಸ್‍ಟಿಬಿ/ಇಎಸ್‍ಟಿ1/ವಿ.ಸಂ/2016-17 ರಾಜ್ಯದ 30-ಜಿಲ್ಲೆಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸುವ ಕುರಿತು
5. ಕೆಎಸ್‍ಟಿಬಿ/ಇಎಸ್‍ಟಿ1/ಮ.ನಿ/2016-17 ಚಿಕ್ಕಬಳ್ಳಾಪುರ ತಾ|| ಭೋಗ ನಂದೀಶ್ವರ ಸ್ವಾಮಿ ಜಾತ್ರೆಯಲ್ಲಿ ವಸ್ತು ಪ್ರದರ್ಶನ ಮಳಿಗೆ ತೆರೆಯುವ ಕುರಿತು
6. ಕೆಎಸ್‍ಟಿಬಿ/ಇಎಸ್‍ಟಿ1/ಮ.ನಿ/2016-17 ದೊಡ್ಡಬಳ್ಳಾಪುರ ತಾ|| ಶ್ರೀ ವಿಶ್ವನಾಥ ಸ್ವಾಮಿ ಜಾತ್ರೆಯಲ್ಲಿ ಮಳಿಗೆ ತೆರೆಯುವ ಕುರಿತು
7. ಕೆಎಸ್‍ಟಿಬಿ/ಇಎಸ್‍ಟಿ1/ವ.ಪ್ರ.ಮ/2016-17 ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಮಳಿಗೆ ನಿರ್ಮಾಣ ಕುರಿತು
8. ಕೆಎಸ್‍ಟಿಬಿ/ಇಎಸ್‍ಟಿ1/ಚಾರ್ಟ್/2016-17 ಕುಡಿತ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಬಿಂಬಿಸುವ ಚಾರ್ಟ್ ತಯಾರಿಸುವ ಬಗ್ಗೆ
9. ಕೆಎಸ್‍ಟಿಬಿ/ಇಎಸ್‍ಟಿ1/ವು.ಕ/2016-17 ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಭಾರತೀಯ ಪ್ರವಾಸ್ ದಿವಸದಲ್ಲಿ ವುಡನ್ ಕಟ್ ಔಟ್ ತಯಾರಿಸಿ ಪ್ರದರ್ಶಿಸುವ ಬಗ್ಗೆ
10. ಕೆಎಸ್‍ಟಿಬಿ/ಇಎಸ್‍ಟಿ1/ಪ್ರ.ಮ.ನಿ/2016-17 2017ನೆ ವರ್ಷದ ತುಮಕೂರಿನ ಸಿದ್ದಗಂಗಾ ಮಠದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಮಳಿಗೆ ನಿರ್ಮಾಣ ಕುರಿತು
11. ಕೆಎಸ್‍ಟಿಬಿ/ಇಎಸ್‍ಟಿ1/ಆ.ಚು.ಜಾ/2016-17 ದಿನಾಂಕ:06/03/2017ರಿಂದ 11/03/2017ರ ಅವಧಿಯಲ್ಲಿ ನಡೆಯಲಿರುವ ಶ್ರೀ ಆದಿ ಚುಂಚುನ ಗಿರಿ ಜಾತ್ರೆಯ ಮಹೋತ್ಸವದಂದು ಪ್ರಚಾರ ಮಳಿಗೆ ನಿರ್ಮಿಸುವ ಕುರಿತು
12. ಕೆಎಸ್‍ಟಿಬಿ/ಇಎಸ್‍ಟಿ1/ರೇ.ಜಿ.ತ/2016-17 ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ರೇಡಿಯೋ ಜಿಂಗಲ್ಸ್ ತಯಾರಿಸುವ ಬಗ್ಗೆ
13. ಕೆಎಸ್‍ಟಿಬಿ/ಇಎಸ್‍ಟಿ1/ಸಾ.ಚಿ/2016-17 ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಸಾಕ್ಷ್ಯ ಚಿತ್ರ ತಯಾರಿಸುವ ಬಗ್ಗೆ
14. ಕೆಎಸ್‍ಟಿಬಿ/ಇಎಸ್‍ಟಿ1/ಮ.ಪ್ರ/ 2016-17 ಶ್ರೀಶ್ರೀ ಕೇಂಕೇರಮ್ಮ ಜಾತ್ರೆಯಲ್ಲಿ ಮಳಿಗೆ ನಿರ್ಮಾಣ ಕುರಿತು
15. ಕೆಎಸ್‍ಟಿಬಿ/ಇಎಸ್‍ಟಿ1/ಹೆ.ಫ.ನ/2016-17 ಬೆಂಗಳೂರು ನಗರದಲ್ಲಿ ಸ್ಥಾಪಿಸಿರುವ ಹೆದ್ದಾರಿ ಫಲಕಗಳನ್ನು ನವೀಕರಿಸುವ ಬಗ್ಗೆ
16. ಕೆಎಸ್‍ಟಿಬಿ/ಇಎಸ್‍ಟಿ1/ಗಾಂ.ಫೋ/2016-17 ಮಂಡಳಿಗೆ 12/3 ಅಳತೆಯ ಗಾಂಧಿ ಫೋಟೋ ಮತ್ತು ಸಂದೇಶವುಳ್ಳ ಫೋಟೋ ತಯಾರಿಕಾ ಕುರಿತು
17. ಕೆಎಸ್‍ಟಿಬಿ/ಇಎಸ್‍ಟಿ1/ಮ.ಪ/2016-17 ಕುಡಿತ ಬೇಡ ಎಂಬ ಮಡಿಕೆ ಪತ್ರಗಳನ್ನು ಮುದ್ರಿಸುವ ಕುರಿತು
18. ಕೆಎಸ್‍ಟಿಬಿ/ಇಎಸ್‍ಟಿ1/ಮ.ಪ/2016-17 ಮಾದಕ ವಸ್ತುಗಳ ಮಾಯಾಜಾಲ ಎಂಬ ಮಡಿಕೆ ಪತ್ರಗಳನ್ನು ಮುದ್ರಿಸುವ ಕುರಿತು
19. ಕೆಎಸ್‍ಟಿಬಿ/ಇಎಸ್‍ಟಿ1/ರೇ.ಜಿ.ತ/2016-17 ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಕಥಾ ರೂಪದ ರೇಡಿಯೋ ನಾಟಕ ತಯಾರಿಸುವ ಬಗ್ಗೆ
20. ಕೆಎಸ್‍ಟಿಬಿ/ಇಎಸ್‍ಟಿ1/ಸಾ.ಚಿ/2016-17 ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸುವ ಬಗ್ಗೆ
21. ಕೆಎಸ್‍ಟಿಬಿ/ಇಎಸ್‍ಟಿ1/ಸಂ.ಪ್ರ/2016-17 ಮಂಡಳಿ ವತಿಯಿಂದ 2013-14,2014-15, 2015-16 ನೆ ಸಾಲಿನ ಸಂಯಮ ಪ್ರಶಸ್ತಿ ನೀಡುವ ಕುರಿತು
22. ಕೆಎಸ್‍ಟಿಬಿ/ಇಎಸ್‍ಟಿ1/ಸಂ.ಪ್ರ/2016-17 ಸಂಯಮ ಪ್ರಶಸ್ತಿ ಪ್ರಧಾನ ಮಾಡುವ ಗಣ್ಯರಿಗೆ ಪಾರಿಷೋತ್ತಕ ಖರೀದಿಯ ಕುರಿತು
23. ಕೆಎಸ್‍ಟಿಬಿ/ಇಎಸ್‍ಟಿ1/ಸಂ.ಪ್ರ/2016-17 ದಿನಾಂಕ:29/08/2017ರಂದು ಪ್ರಧಾನ ಮಾಡಲಿರುವ ಸಂಯಮ ಪ್ರಶಸ್ತಿ ಕಾರ್ಯಕ್ರಮಕ್ಕೆ ಹಣ ಡ್ರಾ ಮಾಡುವ ಕುರಿತು
24. ಕೆಎಸ್‍ಟಿಬಿ/ಇಎಸ್‍ಟಿ1/ಸಂ.ಪ್ರ/2016-17 ದಿನಾಂಕ:29/08/2017ರಂದು ಸಂಯಮ ಪ್ರಶಸ್ತಿ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆ ಕುರಿತು
25. ಕೆಎಸ್‍ಟಿಬಿ/ಇಎಸ್‍ಟಿ1/ಹೂ.ಅ/2016-17 ದಿನಾಂಕ:29/08/2017ರಂದು ಸಂಯಮ ಪ್ರಶಸ್ತಿ ಕಾರ್ಯಕ್ರಮದ ಸಭಾಂಗಣಕ್ಕೆ ಹೂವಿನ ಅಲಂಕಾರ ಮತ್ತು ಗಣ್ಯರಿಗೆ ಬೊಕ್ಕೆ ಖರೀದಿಸುವ ಬಗ್ಗೆ
26. ಕೆಎಸ್‍ಟಿಬಿ/ಇಎಸ್‍ಟಿ1/ಬ್ಯಾ.ಡ್ರಾ/2016-17 ದಿನಾಂಕ:29/08/2017ರಂದು ಸಂಯಮ ಪ್ರಶಸ್ತಿ ಕಾರ್ಯಕ್ರಮದ ಸಭಾಂಗಣಕ್ಕೆ ಬ್ಯಾಕ್ ಡ್ರಾಪ್ ಮತ್ತು ಕಟ್ ಔಟ್ಸ್,,ಕಮಾನು, ಮ್ಯಾಟು ಮತ್ತು ಚೇರ್ ಸರಬರಾಜು ಕುರಿತು
27. ಕೆಎಸ್‍ಟಿಬಿ/ಇಎಸ್‍ಟಿ1/ಜ.ಜಾ.ಕಾ/2016-17 ರಾಜ್ಯದ 30-ಜಿಲ್ಲೆಗಳಲ್ಲಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ, ಅಂಗನವಾಡಿ ಆಶಾ ಕಾರ್ಯಕರ್ತರುಗಳಿಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕುರಿತು